hot stuff
ನಾಮವಾಚಕ

(ಅಶಿಷ್ಟ)

  1. ಉತ್ಸಾಹಶಾಲಿ.
  2. ಸಾಹಸಿ.
  3. ಚತುರ.
  4. ದೃಢಮನಸ್ಸಿನವನು.
  5. ಕಾಮೋದ್ರಿಕ್ತ ಯಾ ಕಾಮೋದ್ರೇಕಿ; ಕಾಮೋದ್ರೇಕಗೊಳ್ಳುವ ಯಾ ಕಾಮೋದ್ರೇಕಗೊಳಿಸುವ ವ್ಯಕ್ತಿ.
  6. ಸ್ವಾರಸ್ಯದ ವ್ಯಕ್ತಿ ಯಾ ವಸ್ತು.
  7. ರೋಮಾಂಚಕಾರಿಯಾದದ್ದು ಯಾ ಅಸಾಮಾನ್ಯವಾದದ್ದು.